ಕೆಲವು ಸುದ್ದಿ ಮಾಧ್ಯಮಗಳ ಪಾಲಿಗೆ ನಿತ್ಯ ಕನವರಿಕೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ-ಬಡ್ನಿ ಗ್ರಾಮದ ಈ ಹಳ್ಳಿ ಪ್ರತಿಭೆ ಸಿಗುತ್ತಿರುವಷ್ಟು ಪ್ರಚಾರ ಬಹುಶಃ ಇತ್ತೀಚಿನ ದಿನಗಳಲ್ಲಿ ಯಾವೊಬ್ಬ ರಾಜಕಾರಣಿ ಅಥವಾ ಸಿನಿಮಾ ಸ್ಟಾರ್ ನಟರಿಗೂ ಹೀಗೆ ಸಿಕ್ಕಿರುವ ಸಾಧ್ಯತೆಗಳಿಲ್ಲ. ಅಷ್ಟರ ಮಟ್ಟಿಗೆ ಇದು ಹನುಮಂತ ಮಾಧ್ಯಮಲೋಕದೊಳಗೆ ಸೃಷ್ಟಿಸಿರುವ ಅಲೆ ಎದ್ದು ಕಾಣಿಸುತ್ತಿದೆ.<br /><br />Sa re ga ma pa runner up contestant Hanumantha is the New TRP king in entertainment and news channels. what is the secret behind it?